ಪಂಚರ್!
ಒಂದು ಬದಿ ಪ್ರಿಂಟೇ ಆಗಿರದ 500 ರೂ. ನೋಟು ಪತ್ತೆ
*ಅದರ ಮೌಲ್ಯ 250 ರೂ.ಇರಬಹುದು
ರಿಲಿಯನ್ಸ್‌ನಿಂದ 999 ರೂ.ಗೆ ಮೊಬೈಲ್
* ಜಿಯೋ ಥರ ಮೊಬೈಲನ್ನೂ ಫ್ರೀ ಕೊಡಿ ಅಂದ್ರಂತೆ
ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಿಗೆ ಕತ್ತರಿ
* ಇದು ಲೋಧಾ ಸರ್ಜಿಕಲ್ ಎಫೆಕ್ಟ್..!
ಈ ವರ್ಷ ಜಲ್ಲಿಕಟ್ಟು ಇಲ್ಲ
* ಯಾರೋ ಅದನ್ನ ಜಲ್ಲಿ ಕಲ್ಲು ಇಲ್ಲ ಅಂತ ಕೇಳಿಸ್ಕೊಂಡರಂತೆ.