ದೆಹಲಿ ಡ್ಯಾನ್ಸಿಂಗ್ ಕಳ್ಳನ ವಿಡಿಯೋ ವೈರಲ್ ; ವೀಕ್ಷಿಸಿ
ಹೊಸದಿಲ್ಲಿ: ಇಲ್ಲೊಬ್ಬ ಕಳ್ಳ ಕದಿಯುವ ಮುನ್ನ ಡ್ಯಾನ್ಸ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಗುಂಪಿನೊಂದಿಗೆ ಬರುವ ಕಳ್ಳ ಮೊದಲು ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಾನೆ, ಆ ಬಳಿಕ ಅಂಗಡಿಯ ಬಾಗಿಲು ಮುರಿಯಲು ಯತ್ನಿಸುವುದು ವಿಡಿಯೋ ದೃಶ್ಯಾವಳಿಯಲ್ಲಿ ಕಂಡು ಬಂದಿದೆ.
ಈ ಕಳ್ಳ ಯಾರು, ಯಾವ ಪ್ರದೇಶದಲ್ಲಿ ಘಟನೆ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ.